Chandan ಮತ್ತೆ ಒಂದಾದ ಚಂದನ್-ನಿವಿ ಜೋಡಿ.! ಅಭಿಮಾನಿಗಳಿಗೆ ನೀಡಿದ ಗುಡ್ ನ್ಯೂಸ್ ನೋಡಿ.!

Chandan

ಕರುನಾಡಿನ ಕ್ಯೂಟ್ ಸೆಲೆಬ್ರಿಟಿ ಕಪಲ್ ಗಳೆಂದೇ ರಾಪರ್ ಚಂದನ್ ಶೆಟ್ಟಿ ಹಾಗೂ ಗೊಂಬೆ ನಿವೇದಿತಾ ಗೌಡ ಕರೆಸಿಕೊಂಡಿದ್ದರು (Chandan Shetty & Niveditha Gowda). ಬಿಗ್ ಬಾಸ್ ಸೀಸನ್ 5 (Bigbiss S5) ಎನ್ನುವ ಕನ್ನಡ ರಿಯಾಲಿಟಿ ಶೋ ಮೈಸೂರಿನಲ್ಲಿ ಡಬ್ಸ್ ಸ್ಮ್ಯಾಶ್ ಮಾಡುತ್ತಿದ್ದ ಹುಡುಗಿ ನಿವೇದಿತ ಗೌಡ ಹಾಗೂ ಬೆಂಗಳೂರಿನಲ್ಲಿ ಮೂರು ಪೆಗ್ಗಿನ ಹಾಡಿನ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಚಂದನ್ ಶೆಟ್ಟಿ ಇಬ್ಬರನ್ನು ಒಂದು ವೇದಿಕೆಯಲ್ಲಿ ಕರೆ ತಂದಿತ್ತು.

ಇದೇ ಇವರಿಬ್ಬರ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಹೇಳಬಹುದು ಇದಾದ ಬಳಿಕ ಇಬ್ಬರು ಹಿಂತಿರುಗಿ ನೋಡಿದ್ದೇ ಇಲ್ಲ, ಕೆರಿಯರ್ ನಲ್ಲಿ ಮಾತ್ರವಲ್ಲದೇ ವೈಯುಕ್ತಿಕವಾಗಿ ಕೂಡ ಇಬ್ಬರು ಬಹಳ ಆತ್ಮೀಯರಾದರು. ದೊಡ್ಮನೆಯಲ್ಲಿದ್ದಾಗ ಉಂಟಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇಬ್ಬರೂ ಬಾಳ ಸಂಗಾತಿಗಳಾಗುವ ತೀರ್ಮಾನಕ್ಕೆ ಬಂದು ಅದ್ದೂರಿಯಾಗಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಲವ್ ಕಮ್ ಅರೇಂಜ್ ಮ್ಯಾರೇಜ್ ಕೂಡ ಆದರು.

WhatsApp Group Join Now
Telegram Group Join Now

ಆದರೆ ಅದು ಯಾಕೋ ಏನೋ ಇವರಿಬ್ಬರು ಜಂಟಿ ಆದಮೇಲೆ ಸುದ್ದಿಗಿಂತ ಗಾಸಿಪ್ ಆಗಿದ್ದೇ ಹೆಚ್ಚು ಆದರೆ ಮದುವೆಯಾದ ಬಳಿಕ ಇಬ್ಬರ ಅದೃಷ್ಟ ಖುಲಾಯಿಸಿದ್ದಂತ ನಿಜ. ಚಂದನ್ ಶೆಟ್ಟಿ ಕೈತುಂಬಾ ಅವಕಾಶಗಳನ್ನು ಪಡೆದರು, ಕನ್ನಡದ ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಗೀತ ನಿರ್ದೇಶನದ ಜೊತೆಗೆ ಸಾಹಿತ್ಯ ಕೂಡ ಬರೆದು ಹಾಡುಗಳನ್ನು ಕೂಡ ಹಾಡಿ ಹೆಸರು ಮಾಡುತ್ತಿದ್ದರು.

ನಿವೇದಿತ ಕೂಡ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಾ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ್ದರು. ಇಬ್ಬರು ಎಷ್ಟೇ ಬ್ಯುಸಿಯಾಗಿದ್ದರು ಸೋಶಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಕಾಣಿಸಿಕೊಂಡು ರೀಲ್ಸ್ ಮಾಡುವ ಮೂಲಕ ತಮ್ಮ ಫಾಲೋವರ್ಸ್ ಗೆ ಖುಷಿ ಪಡಿಸುತ್ತಿದ್ದರು. ಆದರೆ ಯಾರೂ ನಿರೀಕ್ಷಿದ ಬೆಳವಣಿಗೆ ಇಬ್ಬರ ನಡುವೆ ನಡೆದಿದೆ. ಕಳೆದ ತಿಂಗಳು ದಿಢೀರ್ ಎಂದು ಇವರಿಬ್ಬರು ವಿ’ಚ್ಛೇ’ದ’ನ ಘೋಷಿಸಿಕೊಂಡು ಶಾ’ಕ್ ನೀಡಿದ್ದಾರೆ.

ಆರಂಭದಲ್ಲಿ ಗುಟ್ಟಾಗಿಡಲು ಪ್ರಯತ್ನಪಟ್ಟಿದ್ದರು ಸತ್ಯ ಬಟಾ ಬಯಲಾಗಿದೆ. ಆದರೆ ಇದರಲ್ಲಿ ಆಶ್ಚರ್ಯವೇನೆಂದರೆ ಎಲ್ಲೂ ಇಬ್ಬರು ಒಬ್ಬರ ಬಗ್ಗೆ ಒಬ್ಬರು ಕಂಪ್ಲೇಟ್ ಮಾಡಿಲ್ಲ, ತಮ್ಮ ವಿಚ್ಛೇದನಕ್ಕೆ ಕೆಟ್ಟ ಕಾರಣಗಳನ್ನು ನೀಡಿಲ್ಲ, ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಪ್ರಯತ್ನಪಟ್ಟಿದ್ದೇವೆ ಸಮಯವು ಸೇರಿದಂತೆ ಹೆಚ್ಚು ವಿಚಾರಗಳು ಒಂದೇ ಅಹೊಂದಾಣಿಕೆಯಾಗಿಲ್ಲ ಹಾಗಾಗಿ ಒಟ್ಟಿಗೆ ಇದ್ದು ಹಿಂ’ಸೆ ಪಡುವುದಕ್ಕಿಂತ ಬೇರೆ ಇದ್ದು ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತೇವೆ ಎಂಬ ಮಾತುಗಳನ್ನಾಡಿದ್ದಾರೆ.

ಯಾರು ಕೂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಷ್ಟು ಬೇಗ ಈ ರೀತಿ ನಿರ್ಧಾರಕ್ಕೆ ಬರುತ್ತಾರೆ ಎನ್ನುವುದನ್ನು ಊಹಿಸಿಕೊಂಡು ಕೂಡ ಇರಲಿಲ್ಲ ಆರಂಭದಲ್ಲಿ ಇವರಿಬ್ಬರು ತಮ್ಮ ಪ್ರೀತಿ ಒಪ್ಪಿಕೊಂಡಾಗಲೂ ಸಾಕಷ್ಟು ವಿವಾದಗಳಾಗಿತ್ತು. ಬಿಗ್ ಬಾಸ್ ಮನೆಯಲ್ಲಿದ್ದಾಗ ಅಣ್ಣ ತಂಗಿ ಎನ್ನುವ ಮಾತುಗಳನ್ನಾಡುತ್ತಿದ್ದರು ಎನ್ನುವ ವಿವಾದ, ಮೈಸೂರು ದಸರಾ ಸರ್ಕಾರಿ ಕಾರ್ಯಕ್ರಮವನ್ನು.

ನಿವೇದಿತಾ ಅವರಿಗೆ ಪ್ರಪೋಸ್ ಮಾಡುವ ಮೂಲಕ ದುರುಪಯೋಗ ಪಡಿಸಿಕೊಂಡಾಗ ಚಾಮುಂಡೇಶ್ವರಿ ಅವರಿಗೆ ಶಿಕ್ಷೆ ಕೊಡುತ್ತಾರೆ ಎನ್ನುವ ಶಾಸಕರ ನುಡಿ ಮತ್ತು ಮದುವೆ ಆದ ಬಳಿಕ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಿವೇದಿತ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಅಶ್ಲೀಲ ಕಮೆಂಟ್ಗಳು ಹೀಗೆ ಸಾಲು ಸಾಲು ಸಮಸ್ಯೆಗಳು ಕಂಡರು ಒಬ್ಬರಿಗೊಬ್ಬರು ಬೆಂಬಲವಾಗಿಯೇ ನಿಂತಿದ್ದರು.

ಹೀಗಾಗಿ ಗಂಡ-ಹೆಂಡತಿಯಂತೆ ಮಾತ್ರವಲ್ಲ ಬೆಸ್ಟ್ ಫ್ರೆಂಡ್ ಗಳಂತೆ ಬದುಕುತ್ತಿದ್ದ ಇವರು ವಿ’ಚ್ಛೇದನ ಮಾಡಿಕೊಂಡರೆ ಎನ್ನುವುದೇ ಆಶ್ಚರ್ಯ ಮತ್ತು ಇವರ ಅಭಿಮಾನಿಗಳಿಗೆ ಬಹಳ ಬೇಜಾರಿನ ಸಂಗತಿ. ಆದರೆ ಇವರು ಬೇರೆ ಜೋಡಿಗಳಂತಲ್ಲ ವಿ’ಚ್ಛೇ’ದ’ನ ಆದಮೇಲೆ ಒಬ್ಬನ ಮುಖ ಕಂಡರೆ ಒಬ್ಬರು ಆಗುವುದಿಲ್ಲ.

ಎಂದು ಹೋಗುತ್ತಿರುವವರ ನಡುವೆ ಇಬ್ಬರು ಒಟ್ಟಿಗೆ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲು ಒಪ್ಪಿದ್ದಾರಂತೆ. ಈಗಾಗಲೇ ಇವರ ಡಿ’ವೋ’ರ್ಸ್ ನಂತರ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಯಾಗಿದೆ, ಈ ಇದಾದ ಬಳಿಕವೂ ಮತ್ತೊಂದು ಪ್ರಾಜೆಕ್ಟ್ ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲು ಒಪ್ಪಿದ್ದಾರಂತೆ.

Leave a Comment